*ಐತಿಹಾಸಿಕ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ: ಓರ್ವ ಸಿಲಿಕಿರುವ ಶಂಕೆ*
ಪ್ರಗತಿವಾಹಿನಿ ಸುದ್ದಿ : ಶಿಥಿಲಾವಸ್ಥೆಯಲ್ಲಿದ್ದ ಪಾರಂಪರಿಕ ಮಹಾರಾಣಿ ಕಾಲೇಜು ಕಟ್ಟಡ ಕುಸಿತವಾಗಿದ್ದು, ಕಾರ್ಮಿಕನೋರ್ವ ಕಟ್ಟಡದಡಿ ಸಿಲಿಕಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿಯ ಮಹಾರಾಣಿ ಕಾಲೇಜು ಕಟ್ಟಡದ ದುರಸ್ಥಿ ಕಾರ್ಯದ ವೇಳೆ ಈ ಘಟನೆ ನಡೆದಿದೆ. ಮೈಸೂರಿನ ಗೌಸಿಯನಗರದ ನಿವಾಸಿ ಸದ್ದಾಂ ಎಂಬುವವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆಂದು ಹೇಳಲಾಗುತ್ತಿದೆ. ಕಟ್ಟಡದ ಕಿಟಕಿಗಳನ್ನು ತೆಗೆದು ಹಾಕುವಾಗ ಈ ಅನಾಹುತ ಸಂಭವಿಸಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. *ಆಯಿಲ್ … Continue reading *ಐತಿಹಾಸಿಕ ಮಹಾರಾಣಿ ಕಾಲೇಜಿನ ಕಟ್ಟಡ ಕುಸಿತ: ಓರ್ವ ಸಿಲಿಕಿರುವ ಶಂಕೆ*
Copy and paste this URL into your WordPress site to embed
Copy and paste this code into your site to embed