*7ಕ್ಕೇರಿದ HMPV ವೈರಸ್ ಸೋಂಕು: ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ: ಕೊರೊನಾ ಸೋಂಕಿನ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ವೈರಸ್ ಶುವಾಗಿದ್ದು, ಅದರಲ್ಲಿಯೂ ಮಕ್ಕಳನ್ನು ತೀವ್ರವಾಗಿ ಕಾಡುತ್ತಿದೆ. ಭಾರತದಲ್ಲಿ 7 ಮಕ್ಕಳಲ್ಲಿ HMPV ವೈರಸ್ ದೃಢಪಟ್ಟಿದೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನ ಇಬ್ಬರು ಮಕ್ಕಳು HMPV ವೈರಸ್ ನಿಂದ ಬಳಲುತ್ತಿದ್ದಾರೆ,. ಬೆಂಗಳೂರಿನಲ್ಲಿ ಮೂರು ಮಕ್ಕಳು HMPV ವೈರಸ್ ಸೋಂಕಿನಿದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಓರ್ವ ಮಗು ಗುಣಮುಖರಾಗಿ ಡಿಸಾರ್ಜ್ ಆಗಿದೆ. ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ. ನಾಗಪುರದಲ್ಲಿ ಇಬ್ಬರು ಮಕ್ಕಳು HMPV ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ತಮಿಉನಾಡಿನಲ್ಲಿಯೂ … Continue reading *7ಕ್ಕೇರಿದ HMPV ವೈರಸ್ ಸೋಂಕು: ಬೆಂಗಳೂರಿನಲ್ಲಿ ಇಬ್ಬರು ಮಕ್ಕಳು ಆಸ್ಪತ್ರೆಗೆ ದಾಖಲು*