ಹವ್ಯಾಸಗಳು ಜೀವನದಲ್ಲಿ ಉತ್ಸಾಹವನ್ನು ತುಂಬುವ ಕೀಲಿ ಮಣೆಗಳು
ಲೇಖನ – ರವಿ ಕರಣಂ ಬಹುತೇಕ ಜನರಲ್ಲಿ ಹಲವಾರು ಹವ್ಯಾಸಗಳು ಇರುತ್ತವೆ. ಕೆಲವರಿಗೆ ಓದುವುದು, ಆಟವಾಡುವುದು, ಮೊಬೈಲ್ ವಿಡಿಯೋ ನೋಡುವುದು, ಟಿ ವಿ ನೋಡುವುದು,ಸಾಹಿತ್ಯ ರಚನೆಯಲ್ಲಿ ತೊಡಗುವುದು, ಪ್ರವಾಸದಲ್ಲಿ ತೊಡಗುವುದು, ಹರಟೆ ಹೊಡೆಯುವುದು, ಉಪದೇಶ ಮಾಡುವುದು, ಹಲವು ಸಾಮಗ್ರಿಗಳ ಸಂಗ್ರಹ ಮಾಡುವುದು, ಹೂ ಗಿಡಗಳನ್ನು ಬೆಳೆಸುವುದು, ಹಾಡುವುದು ಅಥವಾ ಗಾಯನ, ಫೋಟೋಗ್ರಫಿ, ಮಕ್ಕಳಲ್ಲಿ ಆಟವಾಡುವುದು, ಮರವೇರುವುದು, ಸೈಕಲ್ ತುಳಿಯುವುದು, ಈಜುವುದು, ಚಿತ್ರ ಬಿಡಿಸುವುದು, ಶಾಲಾ ವಿಷಯಗಳ ಕಂಠಪಾಠ ಮಾಡುವುದು ಇತ್ಯಾದಿಯಾಗಿ ಹಲವಾರು ಬಗೆಯಲ್ಲಿ ಹವ್ಯಾಸಗಳು ಒಳಗೊಂಡಿರುತ್ತವೆ. ಇವುಗಳಲ್ಲಿ … Continue reading ಹವ್ಯಾಸಗಳು ಜೀವನದಲ್ಲಿ ಉತ್ಸಾಹವನ್ನು ತುಂಬುವ ಕೀಲಿ ಮಣೆಗಳು
Copy and paste this URL into your WordPress site to embed
Copy and paste this code into your site to embed