*ಹಾಕಿ ಚಾಂಪಿಯನ್‌ಶಿಪ್ 2026: ಹಾಕಿ ಬೆಳಗಾವಿ ತಂಡ ದೆಹಲಿಗೆ*

ಪ್ರಗತಿವಾಹಿನಿ ಸುದ್ದಿ: ಅಖಿಲ ಭಾರತ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್ 2026 ಅನ್ನು ಭಾರತ ಸರ್ಕಾರದ ಕ್ರೀಡಾ ಇಲಾಖೆ ಫೆಬ್ರವರಿ 5 ರಿಂದ ಫೆಬ್ರವರಿ 10 ರವರೆಗೆ ಆಯೋಜಿಸಿದೆ. ಈ ಸ್ಪರ್ಧೆಯನ್ನು ನವದೆಹಲಿಯ ರಾಜೀವ್ ಗಾಂಧಿ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹಾಕಿ ಬೆಳಗಾವಿ ಪರವಾಗಿ ಬಾಲಕ ಮತ್ತು ಬಾಲಕಿಯರ ತಂಡಗಳು ಈ ಸ್ಪರ್ಧೆಗೆ ತೆರಳಿವೆ.  ಬಾಲಕಿಯರ ತಂಡದಲ್ಲಿ ಪ್ರಜಕ್ತಾ ನಿಲಜಾಕರ್, ಭಾವನಾ ಕಿಲಾರ್ಕಿ, ವಿಜಯಲಕ್ಷ್ಮಿ ಮುಲ್ಮನಿ, ಖುಷಿ ಗುರವ, ವೈಷ್ಣವಿ ಮಾವ್ಲಂಕರ್, ನೇತ್ರಾ ಗುರವ, ಸಂಪದಾ ಕಂಬರಕರ್, ಮನೀಶಾ … Continue reading *ಹಾಕಿ ಚಾಂಪಿಯನ್‌ಶಿಪ್ 2026: ಹಾಕಿ ಬೆಳಗಾವಿ ತಂಡ ದೆಹಲಿಗೆ*