*ತಾವು ಓದಿದ ಕಾಲೇಜಿನಲ್ಲಿ ಹಾಕಿ ಟೂರ್ನಮೆಂಟ್‌ಗೆ ಚಾಲನೆ ನೀಡಿದ ರಾಹುಲ್‌ ದ್ರಾವಿಡ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಭಾರತೀಯ ಕ್ರಿಕೆಟ್‌ನ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಶುಕ್ರವಾರ ಬೆಂಗಳೂರಿನ ಪ್ರತಿಷ್ಠಿತ ‘ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್’ (ಎಸ್‌ಜೆಸಿಸಿ)ನಲ್ಲಿ ಹಾಕಿ ಟೂರ್ನಮೆಂಟ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು. ಕಾಲೇಜಿನ ಕಾಮರ್ಸ್‌ ಪದವಿ ವಿಭಾಗದ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಕೋಲ್ಗೇಟ್ ಟೋಟಲ್ ಅಂತರ ಕಾಲೇಜು 5 ಎ ಸೈಡ್ ಹಾಕಿ ಟೂರ್ನಿಯನ್ನು ಆಯೋಜಿಸಲಾಗಿದೆ. ಜುಲೈ 24 ಮತ್ತು 25ರಂದು ಎರಡು ದಿನಗಳ ಕಾಲ ನಡೆಯಲಿರುವ ಈ ರೋಚಕ ಪಂದ್ಯಾವಳಿಯನ್ನು … Continue reading *ತಾವು ಓದಿದ ಕಾಲೇಜಿನಲ್ಲಿ ಹಾಕಿ ಟೂರ್ನಮೆಂಟ್‌ಗೆ ಚಾಲನೆ ನೀಡಿದ ರಾಹುಲ್‌ ದ್ರಾವಿಡ್*