*ಶಾಸಕ ಅಭಯ ಪಾಟಿಲ್ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದ ಹೋಳಿ ಮಿಲನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟಿಲ್ ಅವರ ನೇತೃತ್ವದಲ್ಲಿ 2026ರ ಸಾಲಿನ ‘ಹೋಳಿ ಮಿಲನ್’ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು. ಬೆಳಗಾವಿಯ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಅಭಯ ಪಾಟಿಲ್ ಅವರ ನೇತೃತ್ವದಲ್ಲಿ ನಡೆಯದ ಹೋಳಿ ಮಿಲನ್ ಕಾರ್ಯಕ್ರಮವು ಸತತ 15 ವರ್ಷದಿಂದ ಅದ್ಧೂರಿಯಾಗಿ ನಡೆದಿದೆ.Home add -Advt ಈ ಬಣ್ಣಗಳ ಹಬ್ಬದ ಆಚರಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಹೋಳಿ ಮಿಲನ್ ಕಾರ್ಯಕ್ರಮದಲ್ಲಿ ಸಾವಿರಾರು ಯುವಕ ಯುವತಿಯರು ಬಣ್ಣದಲ್ಲಿ … Continue reading *ಶಾಸಕ ಅಭಯ ಪಾಟಿಲ್ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದ ಹೋಳಿ ಮಿಲನ್*