*ನಿವೃತ್ತ ಸೈನಿಕನಿಗೆ ಹನಿಟ್ರ್ಯಾಪ್; ಖ್ಯಾತ ನಟಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಕೊಲ್ಲಮ್: ನಿವೃತ್ತ ಸೈನಿಕರೊಬ್ಬರಿಗೆ ಹನಿಟ್ರ್ಯಾಪ್ ಆರೋಪಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಿತ್ಯಾ ಸಸಿ ಬಂಧಿತ ನಟಿ. ಪರವುರ್ ನಲ್ಲಿ ಹನಿಟ್ರ್ಯಾಪ್ ನಲ್ಲಿ ತೊಡಗಿದ್ದ ಸೀರಿಯಲ್ ನಟಿ ನಿತ್ಯಾ ಸಸಿ ಹಾಗೂ ಆಕೆಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದಾರೆ. 75 ವರ್ಷದ ಮಾಜಿ ಸೈನಿಕ ಹಾಗೂ ಕೇರಳದ ವಿಶ್ವವಿದ್ಯಾಲಯದ ಮಾಜಿ ನೌಕರನನ್ನು ನಟಿ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದಳು. ಮಾಜಿ ಸೈನಿಕ ತನ್ನ ಮನೆಯನ್ನು ಬಾಡಿಗೆಗೆ ನೀಡಲು ಯತ್ನಿಸಿದ್ದ. ಈ ವೇಳೆ ಮಾಜಿ ಸೈನಿಕನ ಸಂಪರ್ಕಕ್ಕೆ … Continue reading *ನಿವೃತ್ತ ಸೈನಿಕನಿಗೆ ಹನಿಟ್ರ್ಯಾಪ್; ಖ್ಯಾತ ನಟಿ ಅರೆಸ್ಟ್*