*ಹನಿಮೂನ್ ಗೆ ಹೊರಟಿದ್ದ ದಂಪತಿ: ಹೆಲಿಕಾಪ್ಟರ್ ದುರಂತದಲ್ಲಿ ಪತಿ ಸಾವು; ಪತ್ನಿ ಸ್ಥಿತಿ ಗಂಭೀರ*

ಪ್ರಗತಿವಾಹಿನಿ ಸುದ್ದಿ: ಹನಿಮೂನ್‌ಗೆ ತೆರಳುತ್ತಿದ್ದ ಭಾರತೀಯ ಮೂಲದ ಯುವ ಪೈಲಟ್ ಹೆಲಿಕಾಪ್ಟರ್ ಪತನಗೊಂಡು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಅಮೆರಿಕಾದ ಜಾರ್ಜಿಯಾದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ವಿವಾಹವಾಗಿ ಇನ್ನೇನು ಹೊಸ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲೇ ನವದಂಪತಿಗೆ ಈ ದುರಂತ ಎದುರಾಗಿದೆ. ಮೃತಪಟ್ಟವರನ್ನು 26 ವರ್ಷದ ಡೇವ್ ಫಿಜಿ ಎಂದು ಗುರುತಿಸಲಾಗಿದೆ. ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಸಹ-ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಮೂಲತಃ ಕೇರಳದವರು ಎಂದು ತಿಳಿದುಬಂದಿದೆ.  ಮದುವೆಯ ಸಂಭ್ರಮ ಮುಗಿಸಿ, ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಹನಿಮೂನ್‌ಗೆ … Continue reading *ಹನಿಮೂನ್ ಗೆ ಹೊರಟಿದ್ದ ದಂಪತಿ: ಹೆಲಿಕಾಪ್ಟರ್ ದುರಂತದಲ್ಲಿ ಪತಿ ಸಾವು; ಪತ್ನಿ ಸ್ಥಿತಿ ಗಂಭೀರ*