ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ಜಾಲದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ ಐವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣೆ ಕಾನ್ಸ್ ಟೇಬಲ್ ಶಿವಣ್ಣ, ಮೂರ್ತಿ ಸೇರಿಂದತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಸುಂದರವಾದ ಯುವತಿಯರನ್ನು ಬಿಟ್ಟು ಹನಿಟ್ರ್ಯಾಪ್ ಮಾಡಿ ಹಣ ದೋಚುತ್ತಿದ್ದ ಜಾಲದಲ್ಲಿ ಕಾನ್ಸ್ ಟೇಬಲ್ ಶಿವಣ್ಣ ಭಾಗಿಯಾಗಿದ್ದ. ಇದೀಗ ಪೊಲೀಸರ ಅಥಿಥಿಯಾಗಿದ್ದಾನೆ.Home add -Advt ಬಟ್ಟೆ ವ್ಯಾಪಾರಿಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಲು ಹೋಗಿ ತಾನೇ ಸಿಕ್ಕಿ ಹಕೈಕೊಂಡಿದ್ದಾನೆ ಪೊಲೀಸಪ್ಪ. ಬಟ್ಟೆ ವ್ಯಾಪಾರಿ … Continue reading *ಕಾಫಿಗೆ ಬನ್ನಿ ಎಂದು ಕರೆದು ಬಟ್ಟೆ ವ್ಯಾಪಾರಿಗೆ ಹನಿಟ್ರ್ಯಾಪ್ ಬಲೆ ಬೀಸಿದ ಯುವತಿ: ಕಾನ್ಸ್ ಟೇಬಲ್ ಸೇರಿ ಐವರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed