*ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ*: *ಡಿ-ಫಾರ್ಮಸಿ ಪದವೀಧರೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಮೃತಪಟ್ಟ ಘಟನೆ ನಡೆದಿದೆ. ಯುವತಿಯ ಸಾವಿನಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ. 27 ವರ್ಷದ ಡಿ-ಫಾರ್ಮಸಿ ಪದವೀಧರೆ ಪ್ರೀತಿ ಬಾಳಾಸೋ ಗೌರಾಯಿ ಮೃತ ದುರ್ದೈವಿ. ಪ್ರೀತಿ, ತಮ್ಮ ಸಹೋದರನೊಂದಿಗೆ ದ್ವಿಚಕ್ರ ವಾಹನದಲ್ಲಿ ಜಯಸಿಂಪುರದಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಈ ವೇಳೆ ಅಬ್ದುಲಾಟ್‌ನಿಂದ ಹುನ್ನರಗಿ ಕಡೆಗೆ ಭೂಮಿಪೂಜೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ್ರಥಮೇಶ್ ಕಾಂಬಳೆ ಅವರ ದ್ವಿಚಕ್ರ ವಾಹನ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ … Continue reading *ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ*: *ಡಿ-ಫಾರ್ಮಸಿ ಪದವೀಧರೆ ದುರ್ಮರಣ*