*ಭೀಕರ ಅಪಘಾತ: ಗರ್ಭಿಣಿಯ ರುಂಡ ಕಟ್*

ಪ್ರಗತಿವಾಹಿನಿ ಸುದ್ದಿ: ಲಾರಿಯನ್ನು ತಪ್ಪಿಸಲು ಹೋಗಿ ಕಾರೊಂದು ಬೃಹತ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿಯ ರುಂಡ ಹಾಗೂ ಎಡಗೈ ದೇಹದಿಂದ ತುಂಡಾಗಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಮೃತ ಗರ್ಭಿಣಿಯನ್ನು ಅರ್ಚನಾ ಎಂದು ಗುರುತಿಸಲಾಗಿದೆ. ಅರ್ಚನಾರನ್ನು ಮಾವ ನಾರಾಯಣಸ್ವಾಮಿ ಎಂಬುವವರು ಅವರ ಗ್ರಾಮವಾದ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಲಾರಿಯೊಂದು ಬಂದಿದೆ. ಎದುರಿನಿಂದ ವೇಗವಾಗಿ ಲಾರಿ ಬರುವುದನ್ನು ಗಮನಿಸಿದ ನಾರಾಯಣಸ್ವಾಮಿ ಲಾರಿ ತಪ್ಪಿಸಲು ಮುಂದಾಗಿದ್ದಾರೆ. ಈ ವೇಳೆ ಕಾರು ಬೃಹತ್ ಮರಕ್ಕೆ … Continue reading *ಭೀಕರ ಅಪಘಾತ: ಗರ್ಭಿಣಿಯ ರುಂಡ ಕಟ್*