*ರಸ್ತೆ ಕಾಮಗಾರಿ ವೇಳೆ ಭೀಕರ ಸ್ಫೋಟ*: *ಐವರು ದುರ್ಮರಣ, ಎರಡು ವಾಹನಗಳು ಸಂಪೂರ್ಣ ನಾಶ!*
ಪ್ರಗತಿವಾಹಿನಿ ಸುದ್ದಿ: ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಸಾಧನ ಸಿಡಿದು ಐವರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ ಘಾಟ್ ರಸ್ತೆ ವಿಸ್ತರಣೆಗಾಗಿ ಬಂಡೆಗಳನ್ನು ಸ್ಫೋಟಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಎರಡು ವಾಹನಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ ಅನಂತಗಿರಿ ಮಂಡಲದ ಪಿನಕೋಟ ಗ್ರಾಮದಲ್ಲಿ ಘಟನೆ ನಡೆದಿದೆ. ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಜಿಲೆಟಿನ್ ಕಡ್ಡಿಗಳನ್ನು ಒಳಗೊಂಡ ವಿಶೇಷ ಸಾಧನ ಬಳಸಿ ಬಂಡೆಗಳನ್ನು ಸ್ಫೋಟಿಸಲಾಗುತ್ತಿತ್ತು. ಈ ವೇಳೆ ಸ್ಫೋಟಕ ಸಾಧನದಲ್ಲಿ … Continue reading *ರಸ್ತೆ ಕಾಮಗಾರಿ ವೇಳೆ ಭೀಕರ ಸ್ಫೋಟ*: *ಐವರು ದುರ್ಮರಣ, ಎರಡು ವಾಹನಗಳು ಸಂಪೂರ್ಣ ನಾಶ!*
Copy and paste this URL into your WordPress site to embed
Copy and paste this code into your site to embed