*ಬೆಳ್ಳಂಬೆಳಗ್ಗೆ ಭೀಕರ ವಿಮಾನ ದುರಂತ*: *32 ಮಂದಿ ಸಾವು, ತನಿಖೆಗೆ ಆದೇಶ*
ಪ್ರಗತಿವಾಹಿನಿ ಸುದ್ದಿ: ನೈಜೀರಿಯಾದಲ್ಲಿ ಸಂಭವಿಸಿದ ಭೀಕರ ಸೇನಾ ವಿಮಾನ ಅಪಘಾತದಲ್ಲಿ ವಿಮಾನದಲ್ಲಿದ್ದ 32 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 25 ಪ್ರಯಾಣಿಕರು ಹಾಗೂ ಏಳು ಸಿಬ್ಬಂದಿ ಸೇರಿದ್ದಾರೆ ಎಂದು ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಕಚೇರಿ ದೃಢಪಡಿಸಿದೆ. ಸೋಮವಾರ ಬೆಳಗ್ಗೆ ಬೆನಿನ್‌ನಿಂದ ಲಾಗೋಸ್‌ಗೆ ತೆರಳುತ್ತಿದ್ದ ನೈಜೀರಿಯಾ ವಾಯುಪಡೆಯ ATR-42 ವಿಮಾನ ಹಾರಾಟ ನಡೆಸುತ್ತಿತ್ತು. ಇದು ನಿಯಮಿತ ಕಾರ್ಯಾಚರಣೆಯ ಭಾಗವಾಗಿತ್ತು ಎಂದು ನೈಜೀರಿಯಾ ವಾಯುಪಡೆ ತಿಳಿಸಿದೆ. ವಿಮಾನವು ಒಂಡೋ ರಾಜ್ಯದ ಇಗ್ಬೊಕೊಡಾ ಪ್ರದೇಶದ ಸಮೀಪದಲ್ಲಿದ್ದಾಗ ಏರ್ ಟ್ರಾಫಿಕ್ ಕಂಟ್ರೋಲ್‌ನೊಂದಿಗೆ … Continue reading *ಬೆಳ್ಳಂಬೆಳಗ್ಗೆ ಭೀಕರ ವಿಮಾನ ದುರಂತ*: *32 ಮಂದಿ ಸಾವು, ತನಿಖೆಗೆ ಆದೇಶ*
Copy and paste this URL into your WordPress site to embed
Copy and paste this code into your site to embed