*ಏಕಾಏಕಿ ಹಳಿತಪ್ಪಿದ ಆರು ಬೋಗಿಗಳು*: *ಹಲವು ಪ್ರಯಾಣಿಕರಿಗೆ ಗಾಯ*
ಪ್ರಗತಿವಾಹಿನಿ ಸುದ್ದಿ: ಬೆಳಗಿನ ಜಾವ ರೈಲು ಸಂಚಾರದ ವೇಳೆ ಭೀಕರ ಅವಘಡ ಸಂಭವಿಸಿದೆ. ಚಲಿಸುತ್ತಿದ್ದ ರೈಲಿನ ಬೋಗಿಗಳು ಏಕಾಏಕಿ ಹಳಿಯಿಂದ ಕೆಳಗಿಳಿದಿದ್ದು, ಏಕಾ ಏಕಿ ನಡೆದ ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಕೋಲ್ಕತ್ತಾದಿಂದ ಮಿಜೋರಾಂನ ಸೈರಂಗ್‌ಗೆ ತೆರಳುತ್ತಿದ್ದ ಕೋಲ್ಕತ್ತಾ-ಸೈರಂಗ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ರೈಲು ಸಂಚರಿಸುತ್ತಿದ್ದ ವೇಳೆ ಏಕಾಏಕಿ ಹಳಿ ತಪ್ಪಿದ ಪರಿಣಾಮ ಇಂಜಿನ್ ಸೇರಿದಂತೆ ಆರು ಬೋಗಿಗಳು ಹಳಿಯಿಂದ ಹೊರಕ್ಕೆ ಜಾರಿವೆ. ಅಪಘಾತದ … Continue reading *ಏಕಾಏಕಿ ಹಳಿತಪ್ಪಿದ ಆರು ಬೋಗಿಗಳು*: *ಹಲವು ಪ್ರಯಾಣಿಕರಿಗೆ ಗಾಯ*
Copy and paste this URL into your WordPress site to embed
Copy and paste this code into your site to embed