*ಆಸ್ಪತ್ರೆ ಸಿಬ್ಬಂದಿ ಅಗ್ನಿ ಅವಘಡ ಆಗದಂತೆ ನೋಡಿಕೊಳ್ಳಬೇಕು: ಡಾ. ಎಂ.(ಕರ್ನಲ್) ದಯಾನಂದ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಗ್ನಿ ಅವಗಡಗಳು ಕೆಲವು ಸಂದರ್ಭದಲ್ಲಿ ಅನೇಕ ಸಾವು ನೋವುಗಳಿಗೆ ಕಾರಣವಾಗುತ್ತದೆ. ಆದರಲ್ಲಿಯೂ ಆಸ್ಪತ್ರೆ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಅಗ್ನಿ ದುರಂತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಅದರಲ್ಲಿಯೂ ಆಸ್ಪತ್ರೆಯಲ್ಲಿರುವ ಉದ್ಯೋಗಿಗಳು ಅಗ್ನಿ ಅವಗಡ ತಪ್ಪಿಸುವ ಕ್ರಮಗಳನ್ನು ಕರಗತ ಮಾಡಿಕೊಂಡಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ. (ಕರ್ನಲ್) ದಯಾನಂದ ಅವರಿಂದಿಲ್ಲಿ ಹೇಳಿದರು. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಅಗ್ನಿ ಸುರಕ್ಷತಾ ಸಪ್ತಾಹ … Continue reading *ಆಸ್ಪತ್ರೆ ಸಿಬ್ಬಂದಿ ಅಗ್ನಿ ಅವಘಡ ಆಗದಂತೆ ನೋಡಿಕೊಳ್ಳಬೇಕು: ಡಾ. ಎಂ.(ಕರ್ನಲ್) ದಯಾನಂದ*
Copy and paste this URL into your WordPress site to embed
Copy and paste this code into your site to embed