*ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಚಿಕನ್ ಬಿರಿಯಾನಿ ತಂದುಕೊಟ್ಟ ಹೋಟೆಲ್ ಸಿಬ್ಬಂದಿ*; *ಅರಿವಾಗದೇ ತಿಂದ ಕುಟುಂಬ: ಮುಂದೇನಾಯ್ತು*

ಪ್ರಗತಿವಾಹಿನಿ ಸುದ್ದಿ: ಏರ್ ಪೋರ್ಟ್ ನಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಸಸ್ಯಹಾರಿ ಕುಟುಂಬವೊಂದು ವೆಜ್ ಬಿರಿಯಾನಿ ಆರ್ಡರ್ ಮಾಡಿದಾಅಗ ಹೋಟೆಲ್ ಸಿಬ್ಬಂದಿ ಚಿಕನ್ ಬಿರಿಯಾನಿ ನೀಡಿದ್ದು, ಆರಂಭದಲ್ಲಿ ಅರಿವಾಗದೇ ಕುಟುಂಬದವರು ಸೇವಿಸಿದ್ದಾರೆ. ಟೇಬಲ್ ಮೇಲಿದ್ದ ಆಹರವನ್ನು ಸರೀಯಾಗಿ ಪರಿಶೀಲಿಸಿದಾಗ ಅದು ಚಿಕನ್ ಬಿರಿಯಾನಿ ಎಂದು ಗೊತ್ತಾಗಿ ಶಾಕ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ರೆಸ್ಟೋರೆಂಟ್ ವೊಂದರಲ್ಲಿ ಈ ಘಟನೆ ನಡೆದಿದ್ದು, ಕುಟುಂಬದವರು ಹೋಟೆಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೆಜ್ ಬಿರಿಯಾನಿ ಆರ್ಡರ್ ಮಾಡಿದಾಗ ಚಿಕನ್ ಬಿರಿಯಾನಿ … Continue reading *ವೆಜ್ ಬಿರಿಯಾನಿ ಆರ್ಡರ್ ಮಾಡಿದ್ರೆ ಚಿಕನ್ ಬಿರಿಯಾನಿ ತಂದುಕೊಟ್ಟ ಹೋಟೆಲ್ ಸಿಬ್ಬಂದಿ*; *ಅರಿವಾಗದೇ ತಿಂದ ಕುಟುಂಬ: ಮುಂದೇನಾಯ್ತು*