*ಹೋಟೆಲ್ ಮಾಲೀಕನ ಮೇಲೆ ಸಪ್ಲೈಯರ್ ನಿಂದಲೇ ಹಲ್ಲೆ; ಕೋಮಾಗೆ ಜಾರಿದ ವ್ಯಕ್ತಿ; ಆರೋಪಿ ಜೈಲುಪಾಲು*

ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಮಾಲೀಕನ ಮೇಲೆ ಸಪ್ಲೈಯರ್ ಮಾರಣಂತಿಕ ಹಲ್ಲೆ ನಡೆಸಿದ್ದು, ಮಾಲೀಕ ಕೋಮಾಗೆ ಜಾರಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.Home add -Advt ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಪ್ಲೈಯರ್ ಮಂಜಪ್ಪನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂನ್ 18ರಂದು ಎಲೆಕ್ಟ್ರಾನಿಕ್ ಸಿಟಿಯ ಸಿಲಿಕಾನ್ ಟೌನ್ ನಲ್ಲಿ ಹೋಟೆಲ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿ ತನಿಖೆಯ ದಿಕ್ಕು ತಪ್ಪಿಸುವ ಯತ್ನವನ್ನೂ ಆರೋಪಿ ಮಾಡಿದ್ದ. ಮಂಜುನಾಥ್ ಟಿಫಿನ್ … Continue reading *ಹೋಟೆಲ್ ಮಾಲೀಕನ ಮೇಲೆ ಸಪ್ಲೈಯರ್ ನಿಂದಲೇ ಹಲ್ಲೆ; ಕೋಮಾಗೆ ಜಾರಿದ ವ್ಯಕ್ತಿ; ಆರೋಪಿ ಜೈಲುಪಾಲು*