*ಮನೆ ಮೇಲ್ಛಾವಣಿ ಕುಸಿದು ದುರಂತ: ಅಕ್ಕ-ತಮ್ಮ ದುರ್ಮರಣ*
ಪ್ರಗತಿವಾಹಿನಿ ಸುದ್ದಿ: ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದೆ. 14 ವರ್ಷದ ಗೀತಾ ಆದಾಪುರಮಹ ಹಾಗೂ ಸಹೋದರ 10 ವರ್ಷದ ರುದ್ರಯ್ಯ ಮೃತ ಮಕ್ಕಳು. ಮಕ್ಕಳಿಬ್ಬರಿಗೂ ಶಾಲೆಗೆ ಹೋಗಿ ಎಂದು ಹೇಳಿ ತಂದೆ-ತಾಯಿ ಹೊಲಕ್ಕೆ ಹೋಗಿದ್ದರು. ಇದೇ ವೇಳೆ ಮನೆಯಲ್ಲಿದ್ದ ಅಜ್ಜ ಮನೆಯಿಂದ ಹೊರ ಹೋಗಿದ್ದರು. ಅಜ್ಜಿ ಕೂಡ ಆಗಷ್ಟೇ ಮನೆಯಿಂದ ಹೊರಗಡೆ ಬಂದು ಕುಳಿತಿದ್ದರು. ಶಾಲೆಗೆ ಇಂದು ಮೊದಲದಿನವಾದ್ದರಿಂದ ಇಂದು … Continue reading *ಮನೆ ಮೇಲ್ಛಾವಣಿ ಕುಸಿದು ದುರಂತ: ಅಕ್ಕ-ತಮ್ಮ ದುರ್ಮರಣ*
Copy and paste this URL into your WordPress site to embed
Copy and paste this code into your site to embed