*ಒಂದು ರೂಪಾಯಿಯೂ ಪಡೆಯದೆ ‘ಜೈಲರ್ 2’ನಲ್ಲಿ ನಟಿಸಿದ ಹೃತಿಕ್*: *ಕಾರಣವೇನು ಗೊತ್ತಾ?*
ಪ್ರಗತಿವಾಹಿನಿ ಸುದ್ದಿ: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮಧ್ಯೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಅತಿಥಿ ಪಾತ್ರದ ಸಂಭಾವನೆ ಕುರಿತು ಚರ್ಚೆ ಶುರುವಾಗಿದೆ. ಆರಂಭದಲ್ಲಿ ₹25 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದ್ದರೆ, ಇದೀಗ ರಜನಿಕಾಂತ್ ಮೇಲಿನ ಗೌರವದಿಂದ ಹೃತಿಕ್ ಯಾವುದೇ ಹಣ ಪಡೆಯದೆ ನಟಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. 2023ರಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ನಿರ್ದೇಶಕ ನೆಲ್ಸನ್ … Continue reading *ಒಂದು ರೂಪಾಯಿಯೂ ಪಡೆಯದೆ ‘ಜೈಲರ್ 2’ನಲ್ಲಿ ನಟಿಸಿದ ಹೃತಿಕ್*: *ಕಾರಣವೇನು ಗೊತ್ತಾ?*
Copy and paste this URL into your WordPress site to embed
Copy and paste this code into your site to embed