*ವಾಹನ ಸವಾರರ ಗಮನಕ್ಕೆ: ಈ ದಿನಾಂಕದೊಳಗೆ HSRP ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಪಾವತಿಸಬೇಕು ಎಚ್ಚರ…!*

ಪ್ರಗತಿವಾಹಿನಿ ಸುದ್ದಿ: ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಸರ್ಕಾರ ನೀಡಿರುವ ಗಡುವು ಮುಕ್ತಾಯಕ್ಕೆ ಕೇವಲ 5 ದಿನಗಳು ಮಾತ್ರ ಬಾಕಿ ಇದೆ. ಈವರೆಗೆ ಸರ್ಕಾರ ಹಾಗೂ ಕೋರ್ಟ್ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಹಲವು ಗಡುವುಗಳನ್ನು ನೀಡುತ್ತಾ, ಅವಧಿ ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ ಈಗ ಕೇವಲ 5 ದಿನಗಳು ಮಾತ್ರ ಬಾಕಿಯಿದ್ದು ಅಷ್ಟರೊಳಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸೆಪ್ಟೆಂಬರ್ 15ರಂದು ಹೆಚ್ ಎಸ್ … Continue reading *ವಾಹನ ಸವಾರರ ಗಮನಕ್ಕೆ: ಈ ದಿನಾಂಕದೊಳಗೆ HSRP ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಪಾವತಿಸಬೇಕು ಎಚ್ಚರ…!*