ನ್ಯಾಯದ ಅಂತಿಮ ಗುರಿ ಸತ್ಯದ ಅನ್ವೇಷಣೆ: ಸಚಿವ ಹೆಚ್ ಕೆ ಪಾಟೀಲ್

ಪ್ರಗತಿವಾಹಿನಿ ಸುದ್ದಿ: ನ್ಯಾಯದ ಅಂತಿಮ ಗುರಿ ಸತ್ಯದ ಅನ್ವೇಷಣೆ. ನ್ಯಾಯಾಲಯಗಳು ಸತ್ಯವನ್ನು ಕಂಡುಹಿಡಿದು, ಅದರ ಮೇಲೆ ತಮ್ಮ ನಿರ್ಧಾರಗಳನ್ನು ತೆಗೆದುಕೊಂಡಾಗ ಸಮಾಜವು ನ್ಯಾಯವನ್ನು ಅನುಭವಿಸುತ್ತದೆ. ನ್ಯಾಯ ನೀಡುವಲ್ಲಿ ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾವು ಅಥವಾ ಗಾಯವನ್ನು ಒಳಗೊಂಡ ಸಂಕೀರ್ಣ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಸಂತ್ರಸ್ಥರಿಗೆ ನ್ಯಾಯ ಕಲ್ಪಿಸಲು ವೈದ್ಯಕೀಯ ವೃತ್ತಿಪರರ ನೆರವು ಪಡೆಯುವದು ಅತ್ಯಗತ್ಯವಾಗಿದೆ. ವೃತ್ತಿಪರರು ಜ್ಞಾನವುಳ್ಳವರಾಗಿದ್ದು, ಕಾನೂನು ಅವರ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ‘ತಜ್ಞ ಸಾಕ್ಷ್ಯ’ ಎಂದು ಪರಿಗಣಿತವಾಗುತ್ತದೆ ಎಂದು ರಾಜ್ಯದ ಕಾನೂನು, ನಾಗರೀಕ … Continue reading ನ್ಯಾಯದ ಅಂತಿಮ ಗುರಿ ಸತ್ಯದ ಅನ್ವೇಷಣೆ: ಸಚಿವ ಹೆಚ್ ಕೆ ಪಾಟೀಲ್