*ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಬಸ್: ಇಲ್ಲಿದೆ ವೇಳಾಪಟ್ಟಿ*
ರಿಯಾಯಿತಿ ಕೂಡ ಲಭ್ಯ ಪ್ರಗತಿವಾಹಿನಿ ಸುದ್ದಿ: ಶಿರಡಿ ಶ್ರೀ ಸಾಯಿಬಾಬಾ ದರ್ಶನಕ್ಕೆ ಹೋಗಿಬರುವ ಭಕ್ತರು ಹಾಗೂ ಇತರೆ ಪ್ರಯಾಣಿಕರಿಗೆ ಇಲ್ಲಿದೆ ಸಿಹಿಸುದ್ದಿ. ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ಹಾಗೂ ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರೀ ಸಾಯಿಬಾಬಾ ದರ್ಶನಕ್ಕಾಗಿ ಭಕ್ತರು, ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ ಮತ್ತಿತರ ಕೆಲಸ … Continue reading *ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಬಸ್: ಇಲ್ಲಿದೆ ವೇಳಾಪಟ್ಟಿ*
Copy and paste this URL into your WordPress site to embed
Copy and paste this code into your site to embed