*ದುಬಾರಿ ನಾಯಿಮರಿಗೆ ಹಠ ಹಿಡಿದ ಯುವಕ; ಮನೆ ಬಿಟ್ಟು ಹೋದ ತಾಯಿ; ಮುಂದೆ ಆಗಿದ್ದು ದುರಂತ*
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿ ಸಾಕುವುದು ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಭಾರಿ ಬೆಲೆಯ ನಾಯಿಪ್ರೀತಿ ಇಲ್ಲೋರ್ವ ಯುವಕನನ್ನೇ ಬಲಿ ಪಡೆದ ವಿಚಿತ್ರ ಘಟನೆ ನಡೆದಿದೆ. ಹುಬ್ಬಳ್ಳಿಯ ಮಿಷನ್ ಕಾಂಪೌಂಡ್ ನಲ್ಲಿ ಯುವಕನೊಬ್ಬ 2 ಲಕ್ಷ ಮೌಲ್ಯದ ದುಬಾರಿ ನಾಯಿಮರಿ ಕೊಡಿಸುವಂತೆ ತಾಯಿ ಬಳಿ ಹಠ ಹಿಡಿದಿದ್ದಾನೆ. ಮಗನ ಹಠಕ್ಕೆ ಬೇಸತ್ತ ತಾಯಿ ಅಂತಿಮವಾಗಿ ಮನೆಯನ್ನೇ ತೊರೆದು ಹೋಗಿದ್ದಾರೆ. ತಾಯಿ ಮನೆ ಬಿಟ್ಟು ಹೋದ ಬಳಿಕ ಮನನೊಂದ ಯುವಕ ಮನೆಯಲ್ಲೇ ನೇಣುಬಿಗಿದುಕೊಂಡು … Continue reading *ದುಬಾರಿ ನಾಯಿಮರಿಗೆ ಹಠ ಹಿಡಿದ ಯುವಕ; ಮನೆ ಬಿಟ್ಟು ಹೋದ ತಾಯಿ; ಮುಂದೆ ಆಗಿದ್ದು ದುರಂತ*
Copy and paste this URL into your WordPress site to embed
Copy and paste this code into your site to embed