*ಲೀವರ್ ಶಸ್ತ್ರಚಿಕಿತ್ಸೆ ಬಳಿಕ ಪತಿ ಪತ್ನಿ ಸಾವು: ಆಸ್ಪತ್ರೆಗೆ ನೋಟಿಸ್ ಜಾರಿ*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯೊಂದು ಮಾಡಿದ ಯಡಟ್ಟಿಗೆ ಪತಿ ಪತ್ನಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಪತಿಯ ಜೀವ ಉಳಿಸಲು ಪತ್ನಿ ತನ್ನ ಲಿವರ್ ನ ಒಂದು ಭಾಗವನ್ನು ದಾನ ಮಾಡಿದ್ದರು. ಆದರೆ ಕಸಿ ಶಸ್ತ್ರಚಿಕಿತ್ಸೆ ಬಳಿಕ ಪತಿ ಮೃತ ಒಟ್ಟರೆ ಕೆಲ ದಿನದ ಬಳಿಕ ಪತ್ನಿಯು ಮೃತಪಟ್ಟಿದ್ದಾಳೆ. ಏನಿದು ಪ್ರಕರಣ..? ಮಹಾರಾಷ್ಟ್ರದ ಪುಣೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ  ವ್ಯಕ್ತಿಯ ಲೀವರ್ ಶಸ್ತ್ರಚಿಕಿತ್ಸೆ ನಡೆದಿದೆ. ವ್ಯಕ್ತಿಗೆ ತನ್ನ ಪತ್ನಿಯೆ ಲೀವರ್ ದಾನ ಮಾಡಿದ್ದಾಳೆ. ಆದರೆ ಈ ಇಬ್ಬರು ರೋಗಿಗಳು ಸಾವನ್ನಪ್ಪಿದ್ದು,  ಪ್ರಕರಣಕ್ಕೆ … Continue reading *ಲೀವರ್ ಶಸ್ತ್ರಚಿಕಿತ್ಸೆ ಬಳಿಕ ಪತಿ ಪತ್ನಿ ಸಾವು: ಆಸ್ಪತ್ರೆಗೆ ನೋಟಿಸ್ ಜಾರಿ*