*ಪತ್ನಿಯ ಸಾವಿನ ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಪತಿಯು ಸಾವು*
ಪ್ರಗತಿವಾಹಿನಿ ಸುದ್ದಿ: ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾಗಿದ್ದರು. ಪತ್ನಿಯನ್ನು ಕಳೆದುಕೊಂಡು ರಾತ್ರಿ ಇಡೀ ಕೊರಗಿದ್ದ ಪತಿ ಇಂದು ಬೆಳಿಗ್ಗೆ ಪತ್ನಿಯ ಅಂತ್ಯ ಸಂಸ್ಕಾರಕ್ಕೂ ಮುನ್ನವೇ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ (81), ಸಿದ್ದಮ್ಮ (75) ಒಟ್ಟಿಗೆ ಜೀವ ಬಿಟ್ಟ ದಂಪತಿ. ಭಾನುವಾರ ರಾತ್ರಿ 11 ಗಂಟೆಗೆ ವಯೋಸಹಜ ಕಾಯಿಲೆಯಿಂದ ಪತ್ನಿ ಸಿದ್ದಮ್ಮ ನಿಧನರಾಗಿದ್ದರು. ಪತ್ನಿಯನ್ನು ಕಳೆದುಕೊಂಡು ರಾತ್ರಿ ಇಡೀ ಕೊರಗಿದ್ದ ಪತಿ ಮಲ್ಲಪ್ಪ ಇಂದು ಬೆಳಿಗ್ಗೆ ಪತ್ನಿಯ ಅಂತ್ಯ ಸಂಸ್ಕಾರಕ್ಕೂ ಮುನ್ನವೇ … Continue reading *ಪತ್ನಿಯ ಸಾವಿನ ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಪತಿಯು ಸಾವು*
Copy and paste this URL into your WordPress site to embed
Copy and paste this code into your site to embed