*8 ತಿಂಗಳ ಗರ್ಭಿಣಿಯನ್ನು ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಅನುಷಾ ಮತ್ತು ಜ್ಞಾನೇಶ್ವ‌ರ್ ಎಂಬ ದಂಪತಿ ಪ್ರೇಮ ವಿವಾಹ ಮಾಡಿಕೊಂಡು ಮೂರು ವರ್ಷಗಳಿಂದ ಕುಟುಂಬದಿಂದ ದೂರವಿದ್ದರು, ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಆಗಾಗ ಜಗಳವಾಗುತ್ತಿತ್ತು. ವೈವಾಹಿಕ ಜಗಳದ ಹಿನ್ನಲೆಯಲ್ಲಿ 27 ವರ್ಷದ ಗರ್ಭಿಣಿ ಪತ್ನಿಯನ್ನು ಪತಿ ಕೊಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ನಡೆದಿದೆ. ಮೃತ ಅನುಷಾ, 8 ತಿಂಗಳ ಗರ್ಭಿಣಿಯಾಗಿದ್ದು, ಈ ಭಾನುವಾರವೇ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಬೇಕಿತ್ತು. ಒಂದು ವಾರಕ್ಕೆ ಮಗುವಿಗೆ ಜನ್ಮ ನೀಡಬೇಕಾಗಿದ್ದ ತುಂಬು ಗರ್ಭಿಣಿ ಪತಿಯಿಂದಲೇ … Continue reading *8 ತಿಂಗಳ ಗರ್ಭಿಣಿಯನ್ನು ಕೊಂದ ಪತಿ*