*ಪೊಲೀಸ್ ಪತ್ನಿಯನ್ನೆ ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಹೆಂಡತಿಯನ್ನು ಪತಿಯೇ ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳಾ ಪೊಲೀಸ್ ಅಧಿಕಾರಿಯನ್ನು ದಿವ್ಯಶ್ರೀ ಎಂದು ಗುರುತಿಸಲಾಗಿದೆ. ಅವರು ಕಾಸರಗೋಡು ಜಿಲ್ಲೆಯ ಚಂದೇರಾ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್‌ ಅಧಿಕಾರಿ (ಸಿಪಿಒ) ಆಗಿದ್ದರು. ಕೌಟುಂಬಿಕ ಕಲಹದಿಂದ ದಿವ್ಯಶ್ರೀ ಮತ್ತು ಆಕೆಯ ಪತಿ ರಾಜೇಶ್ ಬೇರ್ಪಟ್ಟಿದ್ದು, ಆಕೆ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.Home add -Advt ಪೊಲೀಸರ ಪ್ರಕಾರ, ರಾಜೇಶ್ ಗುರುವಾರ ಸಂಜೆ 5:45 … Continue reading *ಪೊಲೀಸ್ ಪತ್ನಿಯನ್ನೆ ಕೊಂದ ಪತಿ*