*ಪ್ರಿಯಕರನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ* *ಪತ್ನಿಯ ಬಳಿ ಇಟ್ಟ ಏಕೈಕ ಬೇಡಿಕೆ ಏನು ಗೊತ್ತೇ?*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ಅಕ್ರಮ ಸಂಬಂಧ ತಿಳಿದು ಅವಳ ಪ್ರಿಯಕರನೊಂದಿಗೆ ಆಕೆಗೆ ಪತಿಯೇ ಮುಂದೆ ನಿಂತು ಮದ್ಯೆ ಮಾಡಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬಬಲೂ ಮತ್ತು ರಾಧಿಕಾ 2017ರಲ್ಲಿ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾರೆ. ಬಬಲೂ, ಸಂಸಾರದ ಬಂಡಿ ಸಾಗಿಸಲು ಮನೆಯಿಂದ ದೂರ ಹೋಗಿ ದುಡಿಯುತ್ತಿರುವಾಗ ರಾಧಿಕಾಗೆ ಅದೇ ಊರಿನಲ್ಲಿ ಒಬ್ಬನ ಜೊತೆ ಪ್ರೇಮಾಂಕುರವಾಗಿ ಅವನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ.Home add -Advt ಇದನ್ನು ಬಗೆಹರಿಸಲು ಬಬಲೂ ಪತ್ನಿ ಮನವೊಲಿಸಲು ಪ್ರಯತ್ನಿಸಿ ಸೋತು ಕೊನೆಗೆ ಪತ್ನಿ ಪ್ರಿಯಕರನೊಂದಿಗೆ … Continue reading *ಪ್ರಿಯಕರನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ* *ಪತ್ನಿಯ ಬಳಿ ಇಟ್ಟ ಏಕೈಕ ಬೇಡಿಕೆ ಏನು ಗೊತ್ತೇ?*