*ರಸ್ತೆ ಮಧ್ಯೆಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಠಾಣೆಯ ಬಳಿಯೇ ನಡು ರಸ್ತೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪತಿ ಮಹಾಶಯ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.Home add -Advt ಸೆಲ್ವಿನ್ ಫ್ರಾನ್ಸಿಸ್ ಪತ್ನಿಯನ್ನು ಕೊಂದ ಪತಿ. ಪತಿ-ಪತ್ನಿ ನಡುವೆ ಭಿನಾಭಿಪ್ರಾಯವುಂಟಾಗಿ ಕಳೆದ ಆರು ತಿಂಗಳಿಂದ ಪತ್ನಿ ಪತಿಯಿಂದ ದೂರವಿದ್ದಳು. ಆದರೆ ಪತಿ ಮಹಾಶಯ ಆಕೆಯ ಕಚೇರಿ ಬಳಿ ಬಂದು ತೊಂದರೆಕೊಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಇಂದು ಕೂಡ ಪತ್ನಿ ಜೊತೆ ಸೆಲ್ವಿನ್ ಫ್ರಾನ್ಸಿಸ್ ಜಗಳವಾಡಿದ್ದನಂತೆ. ಪತಿಯ ಕಾಟಕ್ಕೆ ಬೇಸತ್ತು ಇಂದು ಪತ್ನಿ … Continue reading *ರಸ್ತೆ ಮಧ್ಯೆಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಪತಿ*