ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಿ ಪುಂಡರ ಅಟ್ಟಹಾಸ ಮಟ್ಟಹಾಕಲು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೈಗೊಂಡ ದಿಟ್ಟ ಕ್ರಮ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಹೈದರಾಬಾದ್ ನ ದಿಲ್ ಸುಖ್ ನಗರದ ಜನನಿಬಿಡ ಬಸ್ ನಿಲ್ದಾಣದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಮಲ್ಕಾಜ್ ಗಿರಿ ಪೊಲೀಸ್ ಕಮಿಷ್ನರ್ ಬಿ.ಸುಮತಿ ದಿಢೀರ್ ಅಂಡರ್ ಕವರ್ ಕಾರ್ಯಾಚರಣೆ ನಡೆಸಿದ್ದಾರೆ. ಬಸ್ ನಿಲ್ದಾಣದಲ್ಲಿ ಮಧ್ಯರಾತ್ರು 2:30ರ ಸುಮಾರಿಗೆ ಸಾಮಾನ್ಯ ಮಹಿಳೆಯಂತೆ … Continue reading *ಮಧ್ಯರಾತ್ರಿ ಬಸ್ ನಿಲ್ದಾಣದಲ್ಲಿ ಸಾಮಾನ್ಯ ಮಹಿಳೆಯಂತೆ ಒಂಟಿಯಾಗಿ ನಿಂತ ಪೊಲೀಸ್ ಅಧಿಕಾರಿ; ಕಿರುಕುಳ ನೀಡಲು ಬಂದ ಪುಂಡರಿಗೆ ಬಿಗ್ ಶಾಕ್ ನೀಡ ಲೇಡಿ ಸಿಗಂ*
Copy and paste this URL into your WordPress site to embed
Copy and paste this code into your site to embed