*4 ಗಂಟೆ ಆಗಸದಲ್ಲೇ ಚಕ್ಕರ್ ಹೊಡೆದ ಹೈದರಾಬಾದ್ ಹುಬ್ಬಳ್ಳಿ ವಿಮಾನ*
ಪ್ರಗತಿವಾಹಿನಿ ಸುದ್ದಿ: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ವಿಮಾನ ನಿಯಂತ್ರಣ ಕಳೆದುಕೊಂಡು ನಾಲ್ಕು ಗಂಟೆಗಳ ಕಾಲ ಆಗಸದಲ್ಲೆ ಚಕ್ಕರ್ ಹೊಡೆದು ಕೊನೆಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿರುವ ಘಟನೆ ನಡೆದಿದೆ. ಏರ್‌ಲೈನ್ಸ್ IC3401 (ATRTURBOPROP AT7) ಸಂಖ್ಯೆ ಫ್ಲೈಟ್ ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಸಂಜೆ 4:30 ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ ಕಳೆದುಕೊಂಡಿತು. ಹುಬ್ಬಳ್ಳಿಯಲ್ಲಿ … Continue reading *4 ಗಂಟೆ ಆಗಸದಲ್ಲೇ ಚಕ್ಕರ್ ಹೊಡೆದ ಹೈದರಾಬಾದ್ ಹುಬ್ಬಳ್ಳಿ ವಿಮಾನ*
Copy and paste this URL into your WordPress site to embed
Copy and paste this code into your site to embed