*ಮಧುಮೇಹ ಪಾದದ ಹುಣ್ಣು ಅಥವಾ ಡಯಾಬಿಟಿಕ್‌ ಫುಟ್‌ ಅಲ್ಸರ್‌ ರೋಗಿಗಳಿಗೆ ಆಶಾಕಿರಣ ಈ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ*

ವಿಶೇಷ ಚಿಕಿತ್ಸಾ ವಿಧಾನಕ್ಕೆ ಚಾಲನೆ ನೀಡಿದ ಡಾ. ಶರಣಪ್ರಕಾಶ ಪಾಟೀಲ್‌ ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿರುವ ಸುಮಾರು 8 ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದು ಇವರಲ್ಲಿ ಬಹುತೇಕ ಮಂದಿ ಕಾಲುಗಳಿಗೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂಬುದು ವರದಿಗಳಲ್ಲಿ ಕಂಡುಬಂದಿದೆ. ಮಧುಮೇಹ ಪಾದದ ಹುಣ್ಣು ಅಂದರೆ ಡಯಾಬಿಟಿಕ್‌ ಫುಟ್‌ ಅಲ್ಸರ್‌ (DFU) ಮಧುಮೇಹ ರೋಗಿಗಳಲ್ಲಿ 25% ರಿಂದ 34% ರವರೆಗೆ ಒಂದು ಹಂತದಲ್ಲಿ ಪರಿಣಾಮ ಬೀರುತ್ತದೆ, ಆ ಪ್ರಕರಣಗಳಲ್ಲಿ ಅರ್ಧದಷ್ಟು ಗಂಭೀರ ಸೋಂಕಿಗೆ ತುತ್ತಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ … Continue reading *ಮಧುಮೇಹ ಪಾದದ ಹುಣ್ಣು ಅಥವಾ ಡಯಾಬಿಟಿಕ್‌ ಫುಟ್‌ ಅಲ್ಸರ್‌ ರೋಗಿಗಳಿಗೆ ಆಶಾಕಿರಣ ಈ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ*