*ವಂದೆ ಭಾರತ ರೈಲು ಬೆಳಗಾವಿಗೆ ತರಲು ನಾನು ಬದ್ಧ: ಜಗದೀಶ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿ ವರೆಗೆ ವಂದೇ ಭಾರತ್ ರೈಲ್ವೆ ತರಲು ನಾನು ಬದ್ಧನಿದ್ದೇನೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.  ಇಂದು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಾನು ಶಕ್ತಿ ಮೀರಿ ಒಂದೇ ಭಾರತ್ ರೈಲು ಬೆಳಗಾವಿಗೆ ತರುವುದಾಗಿ ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಿದ್ದೇನೆ. ಈಗ ಅದು ಹುಬ್ಬಳ್ಳಿಯಿಂದ ಪುಣೆಗೆ ವಂದೇ ಭಾರತ ರೈಲು ಪ್ರವೇಶವಾಗಿದೆ. ಅದರಂತೆ ಬೆಳಗಾವಿಯಿಂದ ಬೆಂಗಳೂರು ಪ್ರವೇಶ ಮಾಡಲು ಪ್ರಾಮಾಣಿಕವಾಗಿ ಪ್ರತ್ನ ಮಾಡುವೆ ಎಂದರು.Home add … Continue reading *ವಂದೆ ಭಾರತ ರೈಲು ಬೆಳಗಾವಿಗೆ ತರಲು ನಾನು ಬದ್ಧ: ಜಗದೀಶ ಶೆಟ್ಟರ್*