ನನ್ನ ತಮ್ಮನಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ: ನನ್ನ ತಮ್ಮನಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಆದರೆ ಪಕ್ಷದಲ್ಲೇ ಇದ್ದುಕೊಂಡು ಜನ ಸೇವೆ ಮಾಡಲಿದ್ದಾರೆ ಎಂದು ಉಪ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಚನ್ನಪಟ್ಟಣ ಮರು ಚುನಾವಣೆ ಬಗ್ಗೆ ಮಾತನಾಡಿದ ಅವರು, ಚನ್ನಪಟ್ಟಣಕ್ಕೆ ಏನು ಬೇಕು ಎಂದು ನಮಗೆ ಗೊತ್ತಿದೆ. ಈಗ ಅಧಿಕಾರವಿದೆ ಚನ್ನಪಟ್ಟಣಕ್ಕೆ ಏನಾದರೂ ಒಳ್ಳೆಯದು ಮಾಡಬೇಕಿದೆ ಎಂದಿದ್ದಾರೆ.Home add -Advt ಲೋಕಸಬಾ ಚುನಾವಣೆಯಲ್ಲಿ ಸುರೇಶ್‌ ಸೋತಿರಬಹುದು. ಆದರೆ ಅಲ್ಲಿ ನಮಗೆ ಮತ ನೀಡಿದ ಜನರನ್ನು ಕೈ ಬಿಡಲು ಆಗುವುದಿಲ್ಲ. … Continue reading ನನ್ನ ತಮ್ಮನಿಗೆ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್