*ಗ್ಯಾರಂಟಿ ರದ್ಧು ಮಾಡಲು ಹೇಳಿಲ್ಲ, ಪರಿಷ್ಕರಿಸಲು ಹೇಳಿದ್ದೇನೆ: ಸತೀಶ್ ಜಾರಕಿಹೊಳಿ* *ಪರಿಷ್ಕರಣೆ ಪ್ರಸ್ತಾಪವಿಲ್ಲ ಎಂದ ನಾಲ್ವರು ಸಚಿವರು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವಂತೆ ಹೈಕಮಾಂಡ್ ನಾಯಕರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ನಿನ್ನೆ ವರಿಷ್ಠರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ, ಜನರ ಅಭಿಪ್ರಾಯ ಪಡೆದು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ. Home add -Advt ಗ್ಯಾರಂಟಿ ರದ್ದು ಮಾಡಿ ಎಂದು ನಾನು ಹೇಳಿಲ್ಲ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ವರಿಷ್ಠರು ಕೇಳಿದಾಗ, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ … Continue reading *ಗ್ಯಾರಂಟಿ ರದ್ಧು ಮಾಡಲು ಹೇಳಿಲ್ಲ, ಪರಿಷ್ಕರಿಸಲು ಹೇಳಿದ್ದೇನೆ: ಸತೀಶ್ ಜಾರಕಿಹೊಳಿ* *ಪರಿಷ್ಕರಣೆ ಪ್ರಸ್ತಾಪವಿಲ್ಲ ಎಂದ ನಾಲ್ವರು ಸಚಿವರು*