*ನಾನು ಮುಂದಿನ ಸಿಎಂ ಗದ್ದುಗೆ ಏರಲು ಹೆಲಿಕಾಪ್ಟರ್​ ಖರೀದಿ ಮಾಡಿಲ್ಲ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂತ್ರಿಗಳಿಗೆ ಸಿಂಗಲ್​ ಇಂಜಿನ್ ಹೆಲಿಕಾಪ್ಟರ್​ ಸಂಚಾರಕ್ಕೆ ಅವಕಾಶವಿಲ್ಲ. ನಮ್ಮ ಬಳಿ ಇದ್ದ ಹಳೆ ಹೆಲಿಕಾಪ್ಟರ್ ಮಾರಿ ನೂತನ ಹೆಲಿಕಾಪ್ಟರ್​ ಖರೀದಿ ಮಾಡಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ಖರೀದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶನಿವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, “ನಾನು ಮುಂದಿನ ಸಿಎಂ ಗದ್ದುಗೆ ಏರಲು ಹೆಲಿಕಾಪ್ಟರ್​ ಖರೀದಿ ಮಾಡಿಲ್ಲ. ಇದರ ಮುಂಚೆಯೂ ನಮ್ಮ ಕಂಪನಿ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಹೊಂದಿತ್ತು. … Continue reading *ನಾನು ಮುಂದಿನ ಸಿಎಂ ಗದ್ದುಗೆ ಏರಲು ಹೆಲಿಕಾಪ್ಟರ್​ ಖರೀದಿ ಮಾಡಿಲ್ಲ: ಸತೀಶ್ ಜಾರಕಿಹೊಳಿ*