*ಕಾಂಗ್ರೆಸ್‌ ತೊರೆದು ಡಿಸಿಎಂ ಆಗ್ತೀಯಾ? ಇಲ್ಲಾ, ಜೈಲಿಗೆ ಹೋಗ್ತೀಯಾ? ಎಂದು ಕಾಲ್ ಬಂದಿತ್ತು: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಬಿದ್ದುಹೋಗುವ ಸಂದರ್ಭದಲ್ಲಿ ನನಗೆ ಕರೆ ಬಂದಿತ್ತು. ಕಾಂಗ್ರೆಸ್‌ ಪಕ್ಷವನ್ನು ತೊರೆದು ಡಿಸಿಎಂ ಆಗುತ್ತೀಯ? ಇಲ್ಲವೇ ಜೈಲಿಗೆ  ಹೋಗುತ್ತೀಯಾ? ಅಂತಾ ಕೇಳಿದಾಗ, ಪಕ್ಷ ನಿಷ್ಠೆಯಿಂದ ನಾನು ಜೈಲನ್ನೇ ಆಯ್ಕೆ ಮಾಡಿಕೊಂಡಿದ್ದೆ ಎಂದು  ಡಿಸಿಎಂ ಡಿ.ಕೆ.ಶಿವಕುಮಾ‌ರ್ ಹೇಳಿದ್ದಾರೆ. ಲೇಖಕ ಕೆಎಂ ರಘು ರಚಿಸಿರುವ “ಎ ಸಿಂಬಲ್ ಆಫ್ ಲಾಯಲ್ಟಿ – ಡಿಕೆ ಶಿವಕುಮಾರ್” ಪುಸ್ತಕ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಲೋಕಾರ್ಪಣೆಯಾಗಿದೆ. ಈ ಪುಸ್ತಕದ ಮೂಲಕ ಡಿಕೆ ಶಿವಕುಮಾರ್ ಹಲವು … Continue reading *ಕಾಂಗ್ರೆಸ್‌ ತೊರೆದು ಡಿಸಿಎಂ ಆಗ್ತೀಯಾ? ಇಲ್ಲಾ, ಜೈಲಿಗೆ ಹೋಗ್ತೀಯಾ? ಎಂದು ಕಾಲ್ ಬಂದಿತ್ತು: ಡಿಕೆಶಿ*