*ನನ್ನ ಜೀವನದಲ್ಲೇ ಜಮೀ‌ರ್ ಅವರನ್ನು ಕುಳ್ಳ ಎಂದಿಲ್ಲ: ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ನಾನು ಎಂದಿಗೂ ಜೀವನದಲ್ಲೇ ಜಮೀ‌ರ್ ಅವರನ್ನು ಕುಳ್ಳ ಎಂದು ಕರೆದಿಲ್ಲ. ಜೊತೆಗೆ, ಅವರ ಮಾತು ಅವರ ಸಂಸ್ಕೃತಿ ತೋರಿಸುತ್ತದೆ. ಸಿಎಂ ಹಾಗೂ ಡಿಸಿಎಂ ಅವರ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ಸರ್ಕಾರ ಅನಾಗರೀಕ ಸರ್ಕಾರ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹರಿಹಾಯ್ದರು. ಸಚಿವ ಜಮೀರ್ ಅಹ್ಮದ್ ತಮ್ಮನ್ನು ಕಾಲಿಯಾ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ಕೇಂದ್ರಸಚಿವ ಕುಮಾರಸ್ವಾಮಿ ಮೈಸೂರಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಾಯಿ ಮುಂದೆ … Continue reading *ನನ್ನ ಜೀವನದಲ್ಲೇ ಜಮೀ‌ರ್ ಅವರನ್ನು ಕುಳ್ಳ ಎಂದಿಲ್ಲ: ಕುಮಾರಸ್ವಾಮಿ*