*ಹಿರಿಯ IAS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು: ಫರ್ನೀಚರ್ ಮಾರಾಟ ಹೆಸರಲ್ಲಿ ವಂಚನೆ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಐಎ ಎಸ್ ಅಧಿಕಾರಿ ಮಣಿವಣ್ಣನ್ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರದಿರುವ ವಂಚಕರು, ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರನ್ನು ವಂಚಿಸಿರುವ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಅವರ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ನಾಲ್ಕಕ್ಕೂ ಹೆಚ್ಚು ನಕಲಿ ಖಾತೆ ತೆರೆದು ಎಲ್ಲದರಲ್ಲಿಯೂ ಮಣಿವಣ್ಣನ್ ಅವರ ಫೋಟೋ, ಹೆಸರು ಬಳಸಲಾಗಿದೆ. ಈ ಖಾತೆಗಳಿಗಳಿಂದ ಮಣಿವಣ್ಣನ್ ಅವರ ಸ್ನೇಹಿತರು, ಆಪ್ತರಿಗೆ ಸಂದೇಶ ಕಳುಹಿಸಿ … Continue reading *ಹಿರಿಯ IAS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದ ಕಿಡಿಗೇಡಿಗಳು: ಫರ್ನೀಚರ್ ಮಾರಾಟ ಹೆಸರಲ್ಲಿ ವಂಚನೆ*