*ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥ*
ಪ್ರಗತಿವಾಹಿನಿ ಸುದ್ದಿ: ಅಡ್ಯಾರು ಬಳಿಯ ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ. ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಅಡ್ಯಾರು ಐಸ್ ಕ್ರೀಂ ಘಟಕದ ಬಳಿ ಎಳ್ ನೀರು ಖರಿದಿಸಿ ಸೇವಿಸಿದ್ದರು. ಮರುದಿನ ಎಲ್ಲರೂ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಳನೀರು ಕುಡಿದ ಬಳಿಕ ವಾಂತಿ-ಭೇದಿ ಆರಂಭವಾಗಿದೆ. ಐಸ್ ಕ್ರೀಂ ಘಟಕದಲ್ಲಿ ಪ್ರತಿ ಲೀಟರ್ ಗೆ 40 ರೂನಂತೆ ಎಳನೀರು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ … Continue reading *ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥ*
Copy and paste this URL into your WordPress site to embed
Copy and paste this code into your site to embed