*ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ಅಡ್ಯಾರು ಬಳಿಯ ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.Home add -Advt ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಅಡ್ಯಾರು ಐಸ್ ಕ್ರೀಂ ಘಟಕದ ಬಳಿ ಎಳ್ ನೀರು ಖರಿದಿಸಿ ಸೇವಿಸಿದ್ದರು. ಮರುದಿನ ಎಲ್ಲರೂ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಳನೀರು ಕುಡಿದ ಬಳಿಕ ವಾಂತಿ-ಭೇದಿ ಆರಂಭವಾಗಿದೆ. ಐಸ್ ಕ್ರೀಂ ಘಟಕದಲ್ಲಿ ಪ್ರತಿ ಲೀಟರ್ ಗೆ 40 ರೂನಂತೆ ಎಳನೀರು ಮಾರಾಟ … Continue reading *ಐಸ್ ಕ್ರೀಂ ಘಟಕದಲ್ಲಿ ಎಳನೀರು ಸೇವಿಸಿದ್ದ 10ಕ್ಕೂ ಹೆಚ್ಚು ಜನರು ಅಸ್ವಸ್ಥ*