*ಐಸಿಎಂಆರ್–NITM ವತಿಯಿಂದ ಐಸಿಎಂಆರ್–SHINE ಯಶಸ್ವಿಯಾಗಿ ಆಯೋಜನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ, (ICMR–NITM), ಬೆಳಗಾವಿ ವತಿಯಿಂದ ಆಯೋಜಿಸಲಾದ ICMR–SHINE (Science & Health Innovation for the Nextgen Explorers) Open School Day Outreach Programme ಕಾರ್ಯಕ್ರಮವು ವಿದ್ಯಾರ್ಥಿಗಳಿಂದ ಅತ್ಯಂತ ಉತ್ಸಾಹಭರಿತ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 13 ಶಾಲೆಗಳು ಹಾಗೂ ಪಿಯು ಕಾಲೇಜುಗಳಿಂದ 1,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಈ ಮೂಲಕ ಯುವ ವಿದ್ಯಾರ್ಥಿಗಳಿಗೆ ಜೈವವೈದ್ಯಕೀಯ … Continue reading *ಐಸಿಎಂಆರ್–NITM ವತಿಯಿಂದ ಐಸಿಎಂಆರ್–SHINE ಯಶಸ್ವಿಯಾಗಿ ಆಯೋಜನೆ*
Copy and paste this URL into your WordPress site to embed
Copy and paste this code into your site to embed