*ಸಮಾಜವು ಆರೋಗ್ಯಯುತವಾಗಿದ್ದರೆ ದೇಶದ ಬೆಳವಣಿಗೆ ಸಾಧ್ಯ -ಸೂರಜ್ ಶಂಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ ಸಂವಿಧಾನವು ನಮಗೆ ನೀಡಿರುವ ಸಮಾನತೆಯಿಂದಾಗಿ ಎಲ್ಲರೂ ಒಂದು ಎಂಬ ಭಾವನೆಯಿಂದ ಜೀವಿಸುತ್ತಿದ್ದೇವೆ. ದೇಶದಲ್ಲಿ ಆರೋಗ್ಯ ಕ್ಷೇತ್ರವು ಬಹುಮುಖ್ಯವಾಗಿದ್ದು, ಸಾಮಾಜಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸಮಾಜವು ಆರೋಗ್ಯಯುತವಾಗಿದ್ದರೆ ದೇಶದ ಬೆಳವಣಿಗೆ ಸಾಧ್ಯ ಆದ್ದರಿಂದ ಆರೋಗ್ಯ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಸಾಂಬ್ರಾ ಏರಮನ ತರಬೇತಿ ಶಾಲೆಯ ವಾಯುಸೇನಾ ಮೆಡಲ್ ವಿಜೇತ ಏರ ಕಮಾಂಡರ ಸೂರಜ ಶಂಕರ ಹೇಳಿದರು. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ … Continue reading *ಸಮಾಜವು ಆರೋಗ್ಯಯುತವಾಗಿದ್ದರೆ ದೇಶದ ಬೆಳವಣಿಗೆ ಸಾಧ್ಯ -ಸೂರಜ್ ಶಂಕರ*