*ಆರೋಪಿಗಳಿಗೆ ಸಾಥ್ ನೀಡಿದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಲ್ಲ: ಸುಧೀರ್‌ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಬೂದಿ ಮುಚ್ಚಿದ ಕೆಂಡದಂತಿರುವ ಮಂಗಳೂರಿನ ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತರಲು ನೂತನ ಪೊಲೀಸ್‌ ಆಯುಕ್ತ ಸುಧೀರ್‌ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕೊಲೆ ಹಾಗೂ ಇತರ ಯಾವುದೇ ಅಪರಾಧದಲ್ಲಿ ತೊಡಗಿಸಿಕೊಂಡ ಆರೋಪಿಗಳಿಗೆ ಯಾರೆಲ್ಲ ಸಹಾಯ ಮಾಡಲು ಮುಂದಾಗುತ್ತಾರೋ, ಇನ್ಮುಂದೆ ಅಂಥವರನ್ನು ಆರೋಪಿಗಳನ್ನಾಗಿ ಪರಿಗಣಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.Home add -Advt ಕೊಲೆ,ಹಲ್ಲೆ ಮತ್ತು ಕೋಮು ದ್ವೇಷದ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಆರೋಪಿಯಾದವರಿಗೆ ತಲೆಮರಿಸಿಕೊಳ್ಳಲು ಅಥವಾ ಉಳಿದುಕೊಳ್ಳಲು ಮನೆ ನೀಡುವುದು ಅಥವಾ ಮೊಬೈಲ್ ಒದಗಿಸುವುದು, … Continue reading *ಆರೋಪಿಗಳಿಗೆ ಸಾಥ್ ನೀಡಿದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಲ್ಲ: ಸುಧೀರ್‌ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ*