*ಐಫಾ ಅವಾರ್ಡ್ಸ್ 2026*: *ಧುರಂಧರ್‌ಗೆ ಪ್ರಶಸ್ತಿಗಳ ಮಹಾಪೂರ!*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಸಿನಿಮಾಗಳು ಮತ್ತು ಒಟಿಟಿ ಕಂಟೆಂಟ್‌ಗೆ ಮೀಸಲಾಗಿರುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (ಐಫಾ) ಪ್ರಶಸ್ತಿಗಳ 26ನೇ ಆವೃತ್ತಿಯ ವಿಜೇತರ ಪಟ್ಟಿ ಪ್ರಕಟವಾಗಿದೆ. ಅಕ್ಟೋಬರ್ 30ರಂದು ಘೋಷಣೆಯಾದ ಪ್ರಶಸ್ತಿಗಳಲ್ಲಿ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಹುತೇಕ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಐಫಾದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶುಕ್ರವಾರ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ. ‘ಧುರಂಧರ್’ ಚಿತ್ರದ ಜೊತೆಗೆ ‘ಸೈಯಾರಾ’ ಮತ್ತು ‘ಛಾವಾ’ ಸಿನಿಮಾಗಳೂ ಹಲವು ಪ್ರಶಸ್ತಿಗಳನ್ನು ಗೆದ್ದಿವೆ. ಒಟಿಟಿ … Continue reading *ಐಫಾ ಅವಾರ್ಡ್ಸ್ 2026*: *ಧುರಂಧರ್‌ಗೆ ಪ್ರಶಸ್ತಿಗಳ ಮಹಾಪೂರ!*