*ಅಕ್ರಮ ಸರಾಯಿ ಸಾಗಾಟ: ಇಬ್ಬರು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಬಾಮನವಾಡಿ ಕ್ರಾಸ್ ಹತ್ತಿರದ ಸಂತಿಬಸ್ತವಾಡ ಗ್ರಾಮದಲ್ಲಿ ಗೋವಾ ರಾಜ್ಯದ ಮಧ್ಯ ಸಾಗಾಟ ಮಾಡುವಾಗ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಯಾನಂದ ಕುಮನ್ನಾ ಕರಂಬಾಳಕರ, ವಿಶಾಲ ಪುಂಡಲೀಕ ಕೊಡಚವಾಡಕರ ಬಂದಿತ ಆರೋಪಿಗಳು. ಇವರು ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ 14.04 ಲೀಟರ್ ಅಕ್ರಮ ಸರಾಯಿ (180 ಎಂಎಲ್ ನ ಡಿಎಸ್‌ಪಿ ಬ್ಲಾಕ್ ಕಂಪನಿಯ ಒಟ್ಟು 78 ಸರಾಯಿ ಬಾಟಲಿಗಳು) ಸಾಗಾಟದಲ್ಲಿ ತೊಡಗಿದ್ದಾಗ ಬೆಳಗಾವಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಂತೋಷ ದಳವಾಯಿ … Continue reading *ಅಕ್ರಮ ಸರಾಯಿ ಸಾಗಾಟ: ಇಬ್ಬರು ಅರೆಸ್ಟ್*
Copy and paste this URL into your WordPress site to embed
Copy and paste this code into your site to embed