*ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ; ಅಪಾರ ಪ್ರಮಾಣದ ಸಾರಾಯಿ ಜಪ್ತಿ*
ಪ್ರಗತಿವಾಹಿನಿ ಸುದ್ದಿ: ಕಳ್ಳಬಟ್ಟಿ ಸಾರಾಯಿ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಸರಾಯಿ ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಟ್ಟಿ ಗ್ರಾಮದಲ್ಲಿ ನಡೆದಿದೆ.Home add -Advt ಸುಮಾರು 25 ಬ್ಯಾರೆಲ್, 10 ಅಲ್ಯೂಮಿನಿಯಂ ಪಾತ್ರೆಗಳನ್ನ ಜಪ್ತು ಪಡಿಸಿಕೊಂಡಿದ್ದು ಅಲ್ಲದೆ ಸುಮಾರು 11 ಲಕ್ಷದ ಮೌಲ್ಯದ 5700 ಲೀಟರ್ ನಷ್ಟು ಬೆಲ್ಲದ ಕೊಳೆಯನ್ನು ನಾಶ ಪಡಿಸಲಾಗಿದೆ. ಇದೆಲ್ಲವನ್ನೂ ತಯಾರಿ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ 40ಲೀ.ನಷ್ಟು ಕಳ್ಳಭಟ್ಟಿ … Continue reading *ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ; ಅಪಾರ ಪ್ರಮಾಣದ ಸಾರಾಯಿ ಜಪ್ತಿ*
Copy and paste this URL into your WordPress site to embed
Copy and paste this code into your site to embed