ಬದುಕಿನಲ್ಲಿ ‘ಸ್ನೇಹ’ವೆಂಬುದು ಊರುಗೋಲಿದ್ದಂತೆ. ಅದರ ಆಳ-ಅಗಲ ವರ್ಣನಾತೀತ.

ಲೇಖನ: ರವಿ ಕರಣಂ ಜೀವನದಲ್ಲಿ ಕುಟುಂಬದ ಸದಸ್ಯರನ್ನು ಹೊರತು ಪಡಿಸಿ, ಅತೀ ಮಹತ್ವದ ವ್ಯಕ್ತಿಗಳೆಂದರೆ ಸ್ನೇಹಿತರು. ಅವರು ಒಂದು ಲೆಕ್ಕದಲ್ಲಿ ಕುಟುಂಬದ ಅಪ್ರತ್ಯಕ್ಷ ಆಧಾರ ಸ್ಥಂಭಗಳಾಗಿರುತ್ತಾರೆ. ಕಷ್ಟ, ದುಃಖ, ನೋವು ಮತ್ತು ಸಂತೋಷದ ಘಳಿಗೆಗಳಲ್ಲಿ ಯಾವತ್ತೂ ಜೊತೆಯಾಗಿರುವವರು. ಅಂತಹ ವ್ಯಕ್ತಿಗಳ ಆಯ್ಕೆ ತೀರಾ ಕಠಿಣ. ನಾವು ಬರೀ ನಂಬಿಕೆಗಳ ಮೇಲೆ ತೇಲುತ್ತೇವೆ. ಎಲ್ಲಿ ನಂಬಿಕೆಗೆ ಧಕ್ಕೆಯುಂಟಾಗುತ್ತದೆಯೋ ಅಲ್ಲಿ ಮುಳುಗುತ್ತೇವೆ. ಅದು ನಮ್ಮ ಹಣೆ ಬರೆಹವೇ ಹಾಗೆ ಎಂದುಕೊಂಡು ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕಷ್ಟೇ. ನಾವೆಲ್ಲ ಸಾಕಷ್ಟು ಕಥೆಗಳನ್ನು … Continue reading ಬದುಕಿನಲ್ಲಿ ‘ಸ್ನೇಹ’ವೆಂಬುದು ಊರುಗೋಲಿದ್ದಂತೆ. ಅದರ ಆಳ-ಅಗಲ ವರ್ಣನಾತೀತ.