ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿಯ ITC WELCOME ಪಂಚತಾರಾ ಹೊಟೆಲ್ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರತಿಷ್ಠಿತ ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿಯ ITC WELCOME ಹೊಟೆಲ್ ಶುಕ್ರವಾರ ಬೆಳಗಾವಿಯ ಕಾಕತಿಯಲ್ಲಿ ಉದ್ಘಾಟನೆಯಾಯಿತು. ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 5 ಎಕರೆ ವಿಶಾಲ ಜಾಗದಲ್ಲಿ ವೆಲ್ ಕಮ್ ಹೊಟೆಲ್ ನಿರ್ಮಾಣವಾಗಿದ್ದು, 116 ಐಷಾರಾಮಿ ಕೊಠಡಿಗಳನ್ನು ಹೊಂದಿದೆ. Home add -Advt ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿ ಹಾಗೂ ಐಟಿಸಿ ಹೋಟೆಲ್ಸ್ ಗ್ರುಪ್ ಸಹಭಾಗಿತ್ವದಲ್ಲಿ ವೆಲ್‌ಕಮ್ ಹೊಟೆಲ್ ನಿರ್ಮಾಣವಾಗಿದೆ. ಇದು ಭಾರತದಲ್ಲಿ ಐಟಿಸಿಯ 25ನೇ ಹೊಟೆಲ್ ಆಗಿದೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ … Continue reading ಜೊಲ್ಲೆ ಗ್ರುಪ್ ಹಾಸ್ಪಿಟಾಲಿಟಿಯ ITC WELCOME ಪಂಚತಾರಾ ಹೊಟೆಲ್ ಉದ್ಘಾಟನೆ