*”ಮಿಷನ್ ಬೆಳಗಾವಿ” ಗ್ರಂಥಾಲಯ ಉದ್ಘಾಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಅನುದಾನಲ್ಲಿ ನಿರ್ಮಿಸಲಾಗಿದ್ದ ಮಿಷನ್ ಬೆಳಗಾವಿ ಗ್ರಂಥಾಲಯ ಉದ್ಘಾಟನೆ ನಡೆಸಲಾಯಿತು. ಸುಭಾಷ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ನಿರ್ಮಿಸಿದ್ದ ಹೈಟೆಕ್ ಗ್ರಂಥಾಲಯ ಉದ್ಘಾಟಿಸಲಾಯಿತು. Home add -Advt ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಆಸೀಪ್ ಸೇಠ್ ಅವರ ಶಾಸಕರ 30 ಲಕ್ಷ ರೂಪಾಯಿ ಅನುದಾನದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗಿದೆ. ವಸತಿ ನಿಲಯದ ಆವರಣದಲ್ಲಿ ಖಾಲಿ ಇದ್ದ ನಾಲ್ಕು … Continue reading *”ಮಿಷನ್ ಬೆಳಗಾವಿ” ಗ್ರಂಥಾಲಯ ಉದ್ಘಾಟನೆ*
Copy and paste this URL into your WordPress site to embed
Copy and paste this code into your site to embed